KKRTC Conductor Recruitment 2025 – ಪಿಯುಸಿ ಪಾಸಾದವರಿಗೆ ಕೆಕೆಆರ್ಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 300 ಹುದ್ದೆಗಳು
KKRTC Conductor Recruitment 2025 – ಕೆಕೆಆರ್ಟಿಸಿ ಕಂಡಕ್ಟರ್ ಭರ್ತಿ 2025: ಪಿಯುಸಿ ಪೂರ್ಣಗೊಳಿಸಿದವರಿಗೆ ಉತ್ತಮ ಅವಕಾಶ! ಕರ್ನಾಟಕದ ಸಾರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಬಯಸುವ ಯುವಕ-ಯುವತಿಯರಿಗೆ ಒಂದು ಸುವಾರ್ಣ ಅವಕಾಶ ಎದ್ದಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ)ಯಲ್ಲಿ ಕಂಡಕ್ಟರ್ ಮತ್ತು ಸಹಾಯಕ ಲೆಕ್ಕಿಗ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಭರ್ತಿ ಪ್ರಕ್ರಿಯೆಯ ಮೂಲಕ ಒಟ್ಟು 316 ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಘೋಷಿಸಿದೆ. ಪಿಯುಸಿ ಅಥವಾ … Read more